ಶಂಕರ ಮೊಕಾಶಿ ಪುಣೇಕರ

ಶಂಕರ ಮೊಕಾಶಿ ಪುಣೇಕರ
ಜನನಮೇ ೮, ೧೯೨೮
ಧಾರವಾಡ
ಮರಣಆಗಸ್ಟ್ ೧೧, ೨೦೦೪
ವೃತ್ತಿಪ್ರಾಧ್ಯಾಪಕರು ಮತ್ತು ಸಾಹಿತಿಗಳು
ವಿಷಯಕನ್ನಡ ಸಾಹಿತ್ಯ

ಶಂಕರ ಮೊಕಾಶಿ ಪುಣೇಕರ (ಮೇ ೮, ೧೯೨೮) ನಮ್ಮ ನಾಡಿನ ಮಹಾನ್ ವಿದ್ವಾಂಸರಾಗಿ, ಬರಹಗಾರರಾಗಿ ಪ್ರಸಿದ್ಧಿ ಪಡೆದಿದ್ದಾರೆ.

ಜೀವನ

ಶಂಕರ ಮೊಕಾಶಿ ಪುಣೇಕರ್ ಅವರು ಕನ್ನಡದ ಅತ್ಯಂತ ಸ್ವೋಪಜ್ಞ ಕವಿ-ಕಾದಂಬರಿಕಾರ-ವಿಮರ್ಶಕ. ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳ ಮಹಾನ್ ವಿದ್ವಾಂಸರಾದ ಶಂಕರ ಮೊಕಾಶಿ ಪುಣೇಕರರು ಮೇ ೮, ೧೯೨೮ರಂದು ಧಾರವಾಡದಲ್ಲಿ ಹುಟ್ಟಿ ಅಲ್ಲಿಯೇ ತಮ್ಮ ಶಿಕ್ಷಣವನ್ನೆಲ್ಲ ಮುಗಿಸಿದರು. ಬಿ.ಎ ಪಡೆದ ನಂತರ ನಾಲ್ಕು ವರ್ಷಗಳ ಕಾಲ ವಿಜಯಪುರ, ಕಾರವಾರ, ಧಾರವಾಡಗಳಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದರು. ನಂತರದಲ್ಲಿ ಮತ್ತೊಮ್ಮೆ ಓದಿಗೆ ಹಿಂದಿರುಗಿ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಪದವಿ ಪಡೆದು ಅಲ್ಲಿಯೇ ಪಿ.ಎಚ್.ಡಿ ಪದವಿಯನ್ನು ಗಳಿಸಿದರು. ಪಿ.ಎಚ್.ಡಿ.ಗಾಗಿ ಯೇಟ್ಸ್ ಕವಿಯನ್ನು ಕುರಿತು ಬರೆದ ಪ್ರಬಂಧ, ಮೊಕಾಶಿಯವರನ್ನು ಒಬ್ಬ ಗಮನಾರ್ಹ ಯೇಟ್ಸ್ ಪಂಡಿತರನ್ನಾಗಿ ಮಾಡಿತು. ವಿದ್ವಾಂಸರು ಅದನ್ನು ಒಂದು ಅಪರೂಪದ ಪ್ರಬಂಧ ಎಂದು ಕೊಂಡಾಡಿದರು.

ಅಧ್ಯಾಪನ

ಶಂಕರ ಮೊಕಾಶಿ ಪುಣೇಕರರು ಬೆಳಗಾವಿಯ ಆರ್.ಪಿ.ಡಿ ಕಾಲೇಜು, ಲಿಂಗರಾಜ ಕಾಲೇಜು, ಮುಂಬಯಿನ ಕೆ.ಸಿ. ಕಾಲೇಜುಗಳಲ್ಲಿ ಅಧ್ಯಾಪನ ನಡೆಸಿದರು. ಐ ಐ ಟಿ ಯಲ್ಲಿ ಹತ್ತು ವರ್ಷ ದುಡಿದರು. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ರೀಡರ್ ಎಂದು ಕೆಲಸ ಮಾಡಿದರು. ಈ ಸಮಯದಲ್ಲಿ ಮಲ್ಲಿಕಾರ್ಜುನ ಮನಸೂರರಲ್ಲಿ ಸಂಗೀತ ಶಿಷ್ಯತ್ವವನ್ನು ಮಾಡಿದರು. ತಮ್ಮ ಸೇವಾವಧಿಯ ಕೊನೆಯ ಘಟ್ಟದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದರು. ಆ ಹುದ್ಧೆಯಿಂದ 1988ರಲ್ಲಿ ನಿವೃತ್ತಿ ಹೊಂದಿದರು. ಡಾ. ಮೊಕಾಶಿಯವರು ಒಂದು ವರ್ಷ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದರು.

ಸಾಹಿತ್ಯ ಕೃಷಿ

  • ಕನ್ನಡ ಮತ್ತ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಡಾ.ಮೊಕಾಶಿ ಮೂವತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಋಗ್ವೇದದ ಕೆಲವೇ ಮಂತ್ರಗಳಲ್ಲಿ ಮತ್ತು ಹರಪ್ಪಾ-ಮೊಹೆಂಜೋದಾರೋದ ಕೆಲವೇ ಮುದ್ರಿಕೆಗಳಲ್ಲಿ ದೊರೆಯುವ ಆಧಾರದ ಮೇಲೆ ಅವರು ತಮ್ಮ ಪ್ರಸಿದ್ಧ ಕೃತಿ “ಅವಧೇಶ್ವರಿ ”ಯನ್ನು ರೂಪಿಸಿದ್ದಾರೆ. ಈ ಕೃತಿ ವೇದಕಾಲದ ರಾಜಕೀಯ ಮತ್ತು ಜನಜೀವನವನ್ನು ಮನದಟ್ಟು ಮಾಡಿಕೊಡುವ ಕೃತಿ. ಒಂದು ರೀತಿಯಲ್ಲಿ ಅಂದಿನ ಬದುಕು ಇಂದಿನ ಬದುಕಿನ ಎಳೆಯಾಗಿ ಹೇಗೆ ಮುಂದುವರೆದಿದೆ ಎಂಬ ಭಾವವನ್ನೂ ಈ ಕೃತಿ ಪೋಣಿಸಿಕೊಡುತ್ತದೆ. ಈ ಕೃತಿಗಾಗಿ ಮೊಕಾಶಿಯವರು ಮಾಡಿದ ಸಂಶೋಧನೆಯ ಹಿನ್ನೆಲೆಗಳಲ್ಲಿ, ಭಾರತದ ಸಂಸ್ಕೃತಿ ವಿಶ್ವದ ಇತರ ಪ್ರಾಚೀನ ಸಂಸ್ಕೃತಿಗಳಾದ ಈಜಿಪ್ಟ್ ಅಂತಹ ಪ್ರದೇಶಗಳಿಂದ ಹೇಗೆ ಪ್ರವಹಿತಗೊಂಡು ನಮ್ಮ ಸಂಸ್ಕೃತಿಯ ಭಾಗವಾಗಿದೆ ಎಂಬಂತಹ ವಿಶಿಷ್ಟ ಚಿಂತನೆಗಳೂ ಕಾಣಬರುತ್ತವೆ. ‘ಅವಧೇಶ್ವರಿ’ ಕೃತಿಗಾಗಿ ಅವರಿಗೆ 1988ರ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
  • ಅವರ ಮತ್ತೊಂದು ಕಾದಂಬರಿ ‘ಗಂಗವ್ವ ಗಂಗಾಮಾಯಿ’ಯನ್ನು ಇತರ ಭಾಷೆಗಳಲ್ಲಿ ಅನುವಾದಿಸಲು ನ್ಯಾಷನಲ್ ಬುಕ್ ಟ್ರಸ್ಟ್ ಆಯ್ಕೆ ಮಾಡಿತು.
  • ‘ಬೇಂದ್ರೆಯವರ ಕಾವ್ಯ ಮೀಮಾಂಸೆ’, ‘ಮಾಯಿಯ ಮೂರು ಮುಖಗಳು’, ‘ನಟ ನಾರಾಯಣಿ’, ‘ಸಾಹಿತ್ಯ ಮತ್ತು ಅಭಿರುಚಿ’, ಹಾಗೂ ‘ಡೆರಿಕ್ ಡಿಸೋಜಾ ಮತ್ತು ಇತರ ಕಥೆಗಳು’ - ಇವು ಮೊಕಾಶಿಯವರ ಕೆಲವು ಮಹತ್ವದ ಕೃತಿಗಳು. ವಿಪರ್ಯಾಸದ ವಿನೋದ, ಶ್ರೀ ಸಂಗೀತದ ನಾಟ್ಯ ನಂದೀ ಎಂಬುದು ಅವರ ನಾಟಕಗಳು.
  • ಇಂಗ್ಲಿಷಿನಲ್ಲಿ ಮೊಕಾಶಿಯವರು ಕಾವ್ಯ ಮತ್ತು ವಿಮರ್ಶೆಗಳನ್ನು ಪ್ರಕಟಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತದ ಹಿರಿಮೆಯನ್ನು ಇಂಗ್ಲಿಷಿನಲ್ಲಿ ಬೆಳಗಿದ್ದಾರೆ. ದಿ ಕ್ಯಾಪ್ಟಿವ್, ದಿ ಪ್ರಿಟೆಂಡರ್, ಎಪಿಸಲ್ ಟು ಡೇವಿಡ್ ಮಕ್ ಕುಚಿಯಾನ್, ದಿ ಟೆಂಟ್ ಪೋಲ್. ಪ್ಯಾರಾಡೈಮ್ಸ್ ಮುಂತಾದವು ಮೊಕಾಶಿಯವರ ಕವನ ಸಂಕಲನಗಳು.
  • ಇಂಗ್ಲಿಷಿನಲ್ಲಿ ಬರೆದ ವಿಮರ್ಶಾ ಪ್ರಕಟಣೆಗಳಲ್ಲಿ ‘ಭಾರತೀಯ ನಾಟಕಗಳ ಒಳನೋಟ’, ‘ಪಿ. ಲಾಲ್: ರಸ ವಿಮರ್ಶೆ’, ‘ಭಾರತಾಂಗ್ಲ ತತ್ವ’, ‘ಭಾರತಾಂಗ್ಲ ಸಾಹಿತ್ಯ: ಕೆಲವು ಅಧ್ಯಯನಗಳು’ ಮುಂತಾದವು ಪ್ರಮುಖವಾದವು.
  • ಕಾಳಿದಾಸನ ‘ಋತು ಸಂಹಾರ’ವನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ಪುರೋಹಿತ ಸ್ವಾಮಿಯವರ ‘ಅವಧೂತ ಗೀತೆ’ಯ ಭಾಷಾಂತರವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಗೋಕಾಕರನ್ನು ಕುರಿತು ಇಂಗ್ಲಿಷಿನಲ್ಲಿ ವಿಮರ್ಶಾ ಕೃತಿ ರಚಿಸಿದ್ದಾರೆ. ಕುವೆಂಪು ಕುರಿತು ‘ಹಮಿಂಗ್ ಬರ್ಡ್’ ಎಂಬ ಕೃತಿ ಪ್ರಕಟಿಸಿದ್ದಾರೆ. ‘ರಾಮಾಯಣ ದರ್ಶನಂ’ ಕೃತಿಯನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ಇವರ ಇಂಗ್ಲಿಷ್ ಕಾವ್ಯಕೃತಿಗಳು ಹರ್ಬರ್ಟ್ ರೀಡ್ ರಂತಹ ಮಹಾನ್ ವಿಮರ್ಶಕರಿಂದ ಪ್ರಶಂಸಿಸಲ್ಪಟ್ಟಿವೆ.[]

ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ

ಶಿಕ್ಷಣ ಕ್ಷೇತ್ರದಲ್ಲಿ ಪುಣೇಕರ ಅವರು ಉನ್ನತ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ಹಾಗೆ ಚೋಮ್ ಸ್ಕಿ – ಸ್ಕಿನ್ನರ್ ಪದ್ಧತಿಯನ್ನು ಕಂಡು ಹಿಡಿದಿದ್ದಾರೆ.

ಸಂಗೀತ ವಿಮರ್ಶೆ

ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಗೆ ಸಂಗೀತ ವಿಮರ್ಶೆಯನ್ನು ಹಲವಾರು ವರ್ಷ ಮಾಡಿದ ಪುಣೇಕರರು ಕೆಲವು ಹೊಸ ರಾಗಗಳನ್ನೂ ಕಂಡುಹಿಡಿದಿದ್ದಾರೆ.

ಸಂಶೋಧನೆ

ಪುಣೇಕರ ಅವರು 1984ರಲ್ಲಿ ಯುಗೋಸ್ಲಾವಿಯಾದಲ್ಲಿ ನಡೆದ ವಿಶ್ವ ಕಾವ್ಯ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿ ಭಾಗವಹಿಸಿದ್ದರು. ಇಂಗ್ಲೆಂಡ್, ಬಲ್ಗೇರಿಯಾ ಮತ್ತು ಹಂಗೇರಿ ದೇಶಗಳಲ್ಲಿಯೂ ಪುಣೇಕರ ಅವರು ಪ್ರವಾಸ ಮಾಡಿ, ಸಂಶೋಧನ ಕಾರ್ಯ ನಡೆಸಿದರು. ಈ ಸಂಶೋಧನೆ ಯಲ್ಲಿ ಅವರ ಮುಖ್ಯ ಉದ್ದೇಶ ಭಾರತದ ವೈದಿಕ ಮತ್ತು ಮಹಾಕಾವ್ಯ ಕಾಲದಲ್ಲಿನ ಸಂಸ್ಕೃತಿಗೂ, ಪಾಶ್ಚಾತ್ಯ ದೇಶಗಳಿಗೂ ಇದ್ದ ಸಂಬಂಧವನ್ನು ಹುಡುಕಿ ತೆಗೆಯುವುದು. ಪುಣೇಕರರು ಕೇಂದ್ರ ಸಾಹಿತ್ಯ ಆಕಾಡೆಮಿ ಸದಸ್ಯರಾಗಿ, ರಾಜ್ಯ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಮತ್ತು ಜ್ಞಾನಪೀಠ ದ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಕೃತಿ

  • "ಗಂಗವ್ವ ಗಂಗಾಮಾಯಿ" (೧೯೫೬), "ನಟನಾರಾಯಣಿ" (೧೯೮೨),

"ಅವಧೇಶ್ವರಿ" (೧೯೮೭)[]

ವಿದಾಯ

ಈ ಮಹಾನ್ ವಿದ್ವಾಂಸರು ಆಗಸ್ಟ್ ೧೧, ೨೦೦೪ರಂದು ಈ ಲೋಕವನ್ನಗಲಿದರು. ಈ ಮಹಾನ್ ವಿದ್ವಾಂಸರ ಚೇತನಕ್ಕೆ ನಮ್ಮ ಅನಂತ ಪ್ರಣಾಮಗಳು.

ಉಲ್ಲೇಖ

  1. ಪುಣೇಕರರು ಹಾಗೂ ಅವರ ಆಂಗ್ಲ ಶ್ರೀರಾಮಾಯಣ ದರ್ಶನಂ; ಪಂಜು;August 10th, 2015
  2. "ಅವಧೇಶ್ವರಿ - Navakarnataka Publications Pvt.Ltd ..." Archived from the original on 2020-09-25. Retrieved 2020-04-23.

Read other articles:

Polish cardiologist and politician Łukasz SzumowskiMinister of HealthIn office9 January 2018 – 20 August 2020Prime MinisterMateusz MorawieckiPreceded byKonstanty RadziwiłłSucceeded byAdam Niedzielski Personal detailsBornŁukasz Jan Szumowski (1972-06-03) 3 June 1972 (age 51)Warsaw, PolandSpouse Anna Szumowska ​(m. 1997)​Children4Alma materMedical University of Warsaw Łukasz Jan Szumowski (born 3 June 1972) is a Polish cardiologist who served as...

У этого термина существуют и другие значения, см. Гамма. Ядерные процессыРадиоактивный распад Альфа-распад Бета-распад Кластерный распад Двойной бета-распад Электронный захват Двойной электронный захват Гамма-излучение Внутренняя конверсия Изомерный переход Нейтронны

This article does not cite any sources. Please help improve this article by adding citations to reliable sources. Unsourced material may be challenged and removed.Find sources: Luke Duke – news · newspapers · books · scholar · JSTOR (February 2009) (Learn how and when to remove this template message) Fictional character Luke DukeThe Dukes of Hazzard characterTom Wopat as Luke Duke in The Dukes of HazzardFirst appearanceOne Armed Bandits, first episode ...

Questa voce sull'argomento film drammatici è solo un abbozzo. Contribuisci a migliorarla secondo le convenzioni di Wikipedia. La sceltaCathleen (M. Qualley) in una scena del filmTitolo originaleNovitiate Lingua originaleinglese Paese di produzioneStati Uniti d'America Anno2017 Durata123 min Generedrammatico RegiaMaggie Betts SceneggiaturaMaggie Betts ProduttoreCarole Peterman, Celine Rattray, Trudie Styler Casa di produzioneMaven Pictures, Novitiate Productions FotografiaKat Westergaard...

هذه المقالة يتيمة إذ تصل إليها مقالات أخرى قليلة جدًا. فضلًا، ساعد بإضافة وصلة إليها في مقالات متعلقة بها. (ديسمبر 2021) قصيدة إلى أبي국제시장 (بالكورية) معلومات عامةالصنف الفني فيلم دراما[1] تاريخ الصدور 17 ديسمبر 2014[2] (كوريا الجنوبية) مدة العرض 126 دقيقة اللغة الأصلية الك...

Esqualos Deania quadrispinosum Classificação científica Reino: Animalia Filo: Chordata Classe: Chondrichthyes Subclasse: Elasmobranchii Ordem: Squaliformes Família: CentrophoridaeBleeker, 1859 Géneros Centrophorus Deania Centrophorus acus Centrophorus harrissoni Centrophorus squamosus Deania calcea Centrophoridae é uma família de tubarões esqualiformes que contém apenas dois géneros e aproximadamente 18 espécies. Descrição As espécies pertencentes a esta família são em geral t...

Aemona ist eine Weiterleitung auf diesen Artikel. Ein Titularbistum der römisch-katholischen Kirche heißt ebenfalls Aemona; siehe Titularbistum Aemona. LjubljanaLaibach Basisdaten Staat Slowenien Slowenien Historische Region Oberkrain/Gorenjska Statistische Region Osrednjeslovenska (Zentralslowenien) Gemeinde Stadtgemeinde Ljubljana Koordinaten 46° 3′ N, 14° 30′ O46.05138888888914.505555555556298Koordinaten: 46° 3′ 5″ N, 14° 30′...

Begonia alchemilloides TaksonomiDivisiTracheophytaSubdivisiSpermatophytesKladAngiospermaeKladmesangiospermsKladeudicotsKladcore eudicotsKladSuperrosidaeKladrosidsKladfabidsOrdoCucurbitalesFamiliBegoniaceaeGenusBegoniaSpesiesBegonia alchemilloides A.DC., 1859 lbs Begonia alchemilloides adalah spesies tumbuhan yang tergolong ke dalam famili Begoniaceae. Spesies ini juga merupakan bagian dari ordo Cucurbitales. Nama ilmiah dari spesies ini pertama kali diterbitkan oleh Alphonse Pyramus de Candol...

Lokasi Distrik Rishiri Subprefektur Sōya. Rishiri (利尻郡code: ja is deprecated , Rishiri-gun) adalah distrik yang terletak di Subprefektur Sōya, Hokkaido, Jepang. Distrik ini terdiri dari Pulau Rishiri, di Laut Jepang di sebelah barat ujung utara Hokkaido. Pada 2004, distrik ini memiliki populasi 5.525 dengan kepadatan penduduk 30,33 orang per km². Total area adalah 182,18 km². Bandara Rishiri terletak di Rishirifuji. Kotapraja dan Desa Rishiri Rishirifuji Pranala luar Media terk...

1958 novel by James Blish A Case of Conscience Paperback first editionAuthorJames BlishCover artistRichard M. PowersCountryUnited StatesLanguageEnglishSeriesAfter Such Knowledge trilogyGenreScience fictionPublished1958 (Ballantine Books)Media typePrint (paperback)Pages192ISBN0-345-43835-3 (later paperback printing)Dewey Decimal813/.54 21LC ClassPS3503.L64 C37 2000Followed byDoctor MirabilisBlack EasterThe Day After Judgment  A Case of Conscience is a science fiction n...

11th race of the 1990 NASCAR Winston Cup Series 1990 Budweiser 500 Race details Race 11 of 29 in the 1990 NASCAR Winston Cup Series The 1990 Budweiser 500 program cover, featuring Geoff Bodine.Date June 3, 1990Official name 22nd Annual Budweiser 500Location Dover, Delaware, Dover Downs International SpeedwayCourse Permanent racing facility1 mi (1.6 km)Distance 500 laps, 500 mi (804.672 km)Scheduled Distance 500 laps, 500 mi (804.672 km)Average speed 120.152 miles per hour (193.366 km/h)A...

Danau Lau Kawar Danau Lau Kawar (1910-1925)Danau Lau Kawar 3°12′06″N 98°23′4″E / 3.20167°N 98.38444°E / 3.20167; 98.38444Danau Lau Kawar adalah satu danau yang berada di berada di Desa Kutagugung, Kecamatan Naman Teran (dulu Kecamatan Simpang Empat), di bawah kaki gunung berapi Sinabung, Kabupaten Karo, Sumatera Utara. Referensi Lau Kawar Danau Misteri di Kaki Sinabung indahnya danau lau kawar di kaki gunung sinabung[pranala nonaktif permanen] Gunun...

American shopping television network This article needs additional citations for verification. Please help improve this article by adding citations to reliable sources. Unsourced material may be challenged and removed.Find sources: America's Store – news · newspapers · books · scholar · JSTOR (November 2023) (Learn how and when to remove this template message) Television channel America's StoreTypecable, shopping television network, satellite televisio...

XIV Campionati mondiali di wushu Competizione Campionati mondiali di Wushu Sport Wushu Edizione 14ª Organizzatore Federazione Internazionale di Wushu Date dal 19 settembreal 3 ottobre 2017 Luogo Kazan' Impianto/i Centro di Ginnastica di Kazan' Statistiche Miglior nazione  Cina (15) Cronologia della competizione 2015 Giacarta 2019 Shanghai Manuale I XIV Campionati mondiali di Wushu (Inglese: 2017 World Wushu Championships) sono stati la 14ª edizione dei Campionati mondiali ...

Parte da série sobrePolítica de Chipre Constituição Executivo Presidente - Nikos Christodoulides Legislativo Câmara dos Representantes Judiciário Suprema Corte Eleições Eleições presidenciais - 2013 · 2018 Eleições legislativas - 2016 · 2021 Eleições europeias - 2014 · 2019 Tópicos relacionados Relações exteriores Missões diplomáticas Subdivisões regionais - Distritos Conflito em Chipre Portal de Chiprevde O Presidente de Chipre é...

You can help expand this article with text translated from the corresponding article in German. (March 2009) Click [show] for important translation instructions. View a machine-translated version of the German article. Machine translation, like DeepL or Google Translate, is a useful starting point for translations, but translators must revise errors as necessary and confirm that the translation is accurate, rather than simply copy-pasting machine-translated text into the English Wikipedi...

Coitus, sección en el libro Tacuinum sanitatis casanatensis (siglo XIV). La actividad sexual humana, práctica sexual humana o comportamiento sexual en los humanos se refiere a la manera en que los seres humanos experimentan y expresan su sexualidad. Las personas participan en una variedad de actos sexuales, que van desde actividades que se hacen en soledad (p. ej., la masturbación) hasta actividades que se hacen con otra persona (p. ej., el coito, el sexo sin penetración, el sexo oral, et...

2003 video game 2003 video gameSonic Pinball PartyEuropean cover art, depicting Sonic, Nights and AmigoDeveloper(s)Sonic TeamJupiterPublisher(s)SegaEU: THQDirector(s)Akinori NishiyamaProducer(s)Yuji NakaHatao OgataArtist(s)Yuji UekawaComposer(s)Tatsuyuki Maeda Teruhiko Nakagawa Yutaka MinobeSeriesSonic the HedgehogPlatform(s)Game Boy AdvanceReleaseNA: June 1, 2003JP: July 17, 2003EU: October 31, 2003Genre(s)Action, PinballMode(s)Single player, multiplayer Sonic Pinball Party[a] is a v...

Orchestra in Fort Wayne, Indiana, U.S. 41°4′32″N 85°8′24″W / 41.07556°N 85.14000°W / 41.07556; -85.14000 Fort Wayne Philharmonic OrchestraOrchestraOrchestra at the Embassy Theatre in 2013Short nameFort Wayne PhilharmonicFounded1944; 79 years ago (1944)LocationFort Wayne, Indiana, U.S.Concert hallEmbassy Theatre and Auer Performance HallPrincipal conductorAndrew ConstantineWebsitefwphil.org The Fort Wayne Philharmonic Orchestra is an Americ...

StateflowControl logic for an automatic transmission systemDeveloper(s)MathWorksStable releaseR2018b / September 12, 2018; 5 years ago (2018-09-12)Preview releaseR2018b / June 14, 2018; 5 years ago (2018-06-14) Operating systemWindows, macOS, Linux[1]Platformx64TypeApplication softwareLicenseProprietaryWebsiteStateflow product page Stateflow (developed by MathWorks) is a control logic tool used to model reactive systems via state machines and flow c...