Share to: share facebook share twitter share wa share telegram print page

ವರ್ಣ(ಡೈ)

ಕಾನರ್ ಪ್ರೈರೀಯ ಜೀವಂತ ಇತಿಹಾಸ ವಸ್ತುಸಂಗ್ರಹಾಲಯದಲ್ಲಿ ಆರಂಭಿಕ ಅಮೆರಿಕಾದ ಸಂಪ್ರದಾಯದಲ್ಲಿ ಬಣ್ಣ ಕೊಟ್ಟ ನಂತರ ಒಣಗಿಸಲಾಗುತ್ತಿರುವ ನೂಲುಹುರಿ.

ವರ್ಣ ವನ್ನು ಸಾಮಾನ್ಯವಾಗಿ ಬಣ್ಣವಿರುವ ದ್ರವ್ಯವಾಗಿ ವಿವರಿಸಬಹುದು. ಅದನ್ನು ಯಾವುದಕ್ಕೆ ಹಾಕುತ್ತೇವೆಯೊ ಅದರ ಮೇಲ್ಮೆಗೆ ಆಕರ್ಷಣೆಯನ್ನು ನೀಡುತ್ತದೆ. ವರ್ಣವನ್ನು ಸಾಮಾನ್ಯವಾಗಿ ನೀರಿನ ದ್ರಾವಣದ ಮೂಲಕ ಲೇಪಿಸಲಾಗುತ್ತದೆ. ವರ್ಣವು ನಾರಿನ ಪದಾರ್ಥದ ಮೇಲೆ ಭದ್ರವಾಗಿ ಅಂಟಿಕೊಳ್ಳುವುದನ್ನು ಸುಧಾರಿಸಲು ಕ್ಷಾರಕದ ಅವಶ್ಯಕತೆ ಇರುತ್ತದೆ.

ವರ್ಣ ಮತ್ತು ರಂಗುಗಳೆರಡೂ ಬಣ್ಣಗಳಿರುವಂತೆ ಕಾಣುತ್ತವೆ. ಏಕೆಂದರೆ ಅವು ಬೆಳಕಿನ ಕೆಲವು ತರಂಗಾಂತರಗಳನ್ನು ಆದ್ಯತೆ ಕೊಟ್ಟು ಹೀರಿಕೊಳ್ಳುತ್ತವೆ. ವರ್ಣಕ್ಕೆ ವಿರುದ್ಧವಾಗಿ ರಂಗು ಸಾಮಾನ್ಯವಾಗಿ ನೀರಿನಲ್ಲಿ ಕರಗುವುದಿಲ್ಲ ಮತ್ತು ಮೇಲ್ಮೈಗೆ ಯಾವುದೇ ಆಕರ್ಷಣೆಯನ್ನು ನೀಡುವುದಿಲ್ಲ. ಕೆಲವು ವರ್ಣಗಳು ಜಡ ಕ್ಷಾರನೊಂದಿಗೆ ಘನ ರೂಪದಲ್ಲಿ ತಳಕ್ಕೆ ಇಳಿದು ಲಾಕಿ ಬಣ್ಣವನ್ನು ಕೊಡುತ್ತವೆ. ಬಳಸುವ ಕ್ಷಾರದ ಆಧಾರದಲ್ಲಿ ಅಲ್ಯೂಮಿನಿಯಂ ಲಾಕಿ ಬಣ್ಣ, ಕ್ಯಾಲ್ಸಿಯಂ ಲಾಕಿ ಬಣ್ಣ ಅಥವಾ ಬೇರಿಯಂ ಲಾಕಿ ಬಣ್ಣಗಳಾಗುತ್ತವೆ.

ವರ್ಣ ಹಾಕಿದ ಅಗಸೆನಾರಿನ ಬಟ್ಟೆಗಳು ಗಣರಾಜ್ಯ ಜಾರ್ಜಿಯದಲ್ಲಿ 36,000 BPರ ಇತಿಹಾಸ ಪೂರ್ವ ಗುಹೆಗಳಿಗಿಂತ ಹಿಂದಿನ ಕಾಲದಲ್ಲಿ ಕಂಡುಬಂದಿವೆ.[][] ನಿರ್ದಿಷ್ಟವಾಗಿ ಭಾರತ ಮತ್ತು ಫೊಯನೀಶಿಯಾದಲ್ಲಿ ಬಣ್ಣ (ಹಾಕು)ಕೊಡುವುದು ಸುಮಾರು 5000 ವರ್ಷಗಳಿಂದ ವ್ಯಾಪಕವಾಗಿ ನಡೆದುಕೊಂಡು ಬಂದಿದೆ, ಎಂದು ಪ್ರಾಕ್ತನ ಶಾಸ್ತ್ರದ ಸಾಕ್ಷ್ಯಾಧಾರಗಳು ತೋರಿಸಿಕೊಡುತ್ತವೆ. ವರ್ಣಗಳನ್ನು ಪ್ರಾಣಿ, ತರಕಾರಿ ಅಥವಾ ಖನಿಜಗಳ ಮ‌ೂಲದಿಂದ ತೀರ ಕಡಿಮೆ ಸಂಸ್ಕರಣೆ ಕ್ರಿಯೆಯ ಮ‌ೂಲಕ ಪಡೆಯಲಾಗುತ್ತದೆ. ವರ್ಣಗಳ ಅತಿದೊಡ್ಡ ಮ‌ೂಲ ಸಸ್ಯ ಸಾಮ್ರಾಜ್ಯದಿಂದ ದೊರಕುವುದು. ಅವುಗಳೆಂದರೆ ಬೇರು, ಹಣ್ಣು, ತೊಗಟೆ, ಎಲೆ ಮತ್ತು ಮರ. ಆದರೆ ವ್ಯಾಪಾರ ಶ್ರೇಣಿಯಲ್ಲಿ ಕೆಲವನ್ನು ಮಾತ್ರ ಇದುವರೆಗೆ ಬಳಸಲಾಗಿದೆ.

ಜೈವಿಕ ವರ್ಣಗಳು

ಮೊದಲ ಮಾನವ-ನಿರ್ಮಿತ (ಕೃತಕ) ಜೈವಿಕ ವರ್ಣವೆಂದರೆ 1856ರಲ್ಲಿ ವಿಲಿಯಂ ಹೆನ್ರಿ ಪರ್ಕಿನ್‌ ಕಂಡುಹಿಡಿದ ಮಾವೈನ್. ಇದುವರೆಗೆ ಅನೇಕ ಸಾವಿರ ಕೃತಕ ವರ್ಣಗಳನ್ನು ತಯಾರಿಸಲಾಗಿದೆ.

ಕೃತಕ ವರ್ಣಗಳು ಸಾಂಪ್ರದಾಯಿಕ ನೈಸರ್ಗಿಕ ವರ್ಣಗಳ ಸ್ಥಾನವನ್ನು ಅತಿಶೀಘ್ರವಾಗಿ ಆಕ್ರಮಿಸಿಕೊಂಡವು. ಕೃತಕ ವರ್ಣಗಳಿಗೆ ಕಡಿಮೆ ಖರ್ಚಾಗುತ್ತದೆ, ಅವು ಅನೇಕ ಹೊಸ ಬಣ್ಣಗಳನ್ನು ನೀಡಿದವು. ಅಲ್ಲದೇ ಬಣ್ಣ ಕೊಟ್ಟ ವಸ್ತುಗಳಿಗೆ ಉತ್ತಮ ಗುಣಮಟ್ಟವನ್ನು ಒದಗಿಸುತ್ತವೆ.[] ವರ್ಣಗಳನ್ನು ಈಗ ಬಣ್ಣ ಕೊಡುವ ಕ್ರಿಯೆಯಲ್ಲಿ ಅವುಗಳನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುದರ ಆಧಾರದಲ್ಲಿ ವರ್ಗೀಕರಿಸಲಾಗುತ್ತದೆ.

ಆಮ್ಲ ವರ್ಣಗಳು ನೀರಿನಲ್ಲಿ-ಕರಗುವ ಆನಯಾನಿಕ್ ವರ್ಣಗಳು. ಅವನ್ನು ರೇಷ್ಮೆ, ಉಣ್ಣೆ, ನೈಲಾನ್‌ನಂತಹ ನಾರು ಪದಾರ್ಥಗಳಿಗೆ ಮತ್ತು ಪರಿವರ್ತಿತ ಅಕ್ರಿಲಿಕ್ ನೂಲುಗಳಿಗೆ ಆಮ್ಲ-ಬಣ್ಣದಲ್ಲಿ ತಟಸ್ಥವಾಗಿರುವವನ್ನು ಬಳಸಿಕೊಂಡು ಹಾಕಲಾಗುತ್ತದೆ. ವರ್ಣಗಳಲ್ಲಿರುವ ಆನಯಾನಿಕ್ ಗುಂಪುಗಳ ಮತ್ತು ನೂಲಿನಲ್ಲಿರುವ ಕ್ಯಾಟಯಾನಿಕ್ ಗುಂಪುಗಳ ಮಧ್ಯೆ ಕ್ಷಾರ ರಚನೆಯಾಗಲು ನೂಲಿನ ಸೇರಿಕೆಯು ಅವಶ್ಯವಾಗಿರುತ್ತದೆ. ಆಮ್ಲ ವರ್ಣಗಳು ಸೆಲ್ಯುಲೋಸ್ ನೂಲುಗಳಿಗೆ ಸ್ಥಿರವಾದುದವಲ್ಲ. ಹೆಚ್ಚಿನ ಕೃತಕ ಆಹಾರ ಬಣ್ಣಗಳು, ಈ ವರ್ಗದಲ್ಲಿ ಬಣ್ಣ ಕಳೆದುಕೊಳ್ಳುತ್ತವೆ.

ಮ‌ೂಲ ವರ್ಣಗಳು ನೀರಿನಲ್ಲಿ-ಕರಗಬಲ್ಲ ಕ್ಯಾಟಯಾನಿಕ್ ಬಣ್ಣಗಳು. ಅವುಗಳನ್ನು ಮುಖ್ಯವಾಗಿ ಅಕ್ರಿಲಿಕ್ ನೂಲುಗಳಿಗೆ ಲೇಪಿಸಲಾಗುತ್ತದೆ. ಆದರೆ ಉಣ್ಣೆ ಮತ್ತು ರೇಷ್ಮೆಗಳಿಗೂ ಸ್ವಲ್ಪ ಮಟ್ಟಿನಲ್ಲಿ ಬಳಸಲಾಗುತ್ತದೆ. ನೂಲುಗಳ ವರ್ಣ ಹೀರಿಕೊಳ್ಳುವಿಕೆಗೆ ಸಹಾಯ ಮಾಡಲು ವರ್ಣದ್ರಾವಣಕ್ಕೆ ಸಾಮಾನ್ಯವಾಗಿ ಅಸೀಟಿಕ್ ಆಮ್ಲವನ್ನು ಸೇರಿಸಲಾಗುತ್ತದೆ. ಮ‌ೂಲ ವರ್ಣವನ್ನು ಕಾಗದಗಳಿಗೆ ಬಣ್ಣ ಕೊಡಲೂ ಬಳಸಲಾಗುತ್ತದೆ.

ನೇರ ಅಥವಾ ದೃಢವಾದ ಬಣ್ಣಕೊಡುವುದನ್ನು ಸಾಮಾನ್ಯವಾಗಿ ತಟಸ್ಥ ಅಥವಾ ಸ್ವಲ್ಪಮಟ್ಟಿಗೆ ಕ್ಷಾರೀಯವಾಗಿರುವ ವರ್ಣದ್ರಾವಣದಲ್ಲಿ ಕುದಿಯುವ ಬಿಂದುವಿನಲ್ಲಿ ಅಥವಾ ಅದರ ಹತ್ತಿರದ ಬಿಂದುವಿನಲ್ಲಿ ಸೋಡಿಯಂ ಕ್ಲೋರೈಡ್(ಅಡುಗೆ ಉಪ್ಪು) (NaCl) ಅಥವಾ ಸೋಡಿಯಂ ಸಲ್ಫೇಟ್‌ಗಳ (Na2SO4) ಸೇರಿಕೆಯೊಂದಿಗೆ ಮಾಡಲಾಗುತ್ತದೆ. ನೇರ ವರ್ಣಗಳನ್ನು ಹತ್ತಿ, ಕಾಗದ, ಚರ್ಮ, ಉಣ್ಣೆ, ರೇಷ್ಮೆ ಮತ್ತು ನೈಲಾನ್‌ ಮೊದಲಾದವುಗಳಲ್ಲಿ ಬಳಸಲಾಗುತ್ತದೆ. ಅವುಗಳನ್ನು pH ಸೂಚಕಗಳಾಗಿ ಮತ್ತು ಜೈವಿಕ ವರ್ಣದ್ರವ್ಯಗಳಾಗಿಯ‍ೂ ಉಪಯೋಗಿಸಲಾಗುತ್ತದೆ.

ಕ್ಷಾರಕ ವರ್ಣ ಗಳಿಗೆ ಕ್ಷಾರಕಗಳ ಅವಶ್ಯಕತೆ ಇರುತ್ತದೆ. ಅವು ವರ್ಣವು ನೀರು, ಬೆಳಕು ಮತ್ತು ಬೆವರಿನಿಂದ ಮಾಸದೆ ಇರುವಂತೆ ಕಾಪಾಡುತ್ತದೆ. ಬೇರೆ ಬೇರೆ ಕ್ಷಾರಕಗಳು ಅಂತಿಮ ಬಣ್ಣವನ್ನು ಗಮನಾರ್ಹವಾಗಿ ಬದಲಾಯಿಸಬಹುದಾದ್ದರಿಂದ ಕ್ಷಾರಕಗಳ ಆಯ್ಕೆ ತುಂಬಾ ಮುಖ್ಯವಾಗಿರುತ್ತದೆ. ಹೆಚ್ಚಿನ ನೈಸರ್ಗಿಕ ವರ್ಣಗಳು ಕ್ಷಾರಕ ವರ್ಣಗಳಾಗಿವೆ. ಆದ್ದರಿಂದ ಬಣ್ಣ ಕೊಡುವುದರ ವಿಧಾನಗಳನ್ನು ವಿವರಿಸುವ ಅತಿದೊಡ್ಡ ಗ್ರಂಥಗಳ ಆಧಾರವಿದೆ. ಹೆಚ್ಚು ಪ್ರಮುಖ ಕ್ಷಾರಕ ವರ್ಣಗಳೆಂದರೆ ಉಣ್ಣೆಗೆ ಬಳಸುವ ಕೃತಕ ಕ್ಷಾರಕ ವರ್ಣಗಳು ಅಥವಾ ಕ್ರೋಮ್ ವರ್ಣಗಳು; ಉಣ್ಣೆ ಬಳಸುವ ವರ್ಣಗಳಲ್ಲಿ ಸುಮಾರು 30%ನಷ್ಟನ್ನು ಇವೇ ಒಳಗೊಳ್ಳುತ್ತವೆ. ಅಲ್ಲದೇ ವಿಶೇಷವಾಗಿ ಕಪ್ಪು ಮತ್ತು ಗಾಢ ನೀಲಿ ಬಣ್ಣಕ್ಕಾಗಿ ಉಪಯುಕ್ತವಾಗಿವೆ. ಪೊಟ್ಯಾಶಿಯಂ ಡೈಕ್ರೋಮೇಟ್‌ ಕ್ಷಾರಕವನ್ನು ಬಣ್ಣ ಕೊಟ್ಟ ನಂತರ ಲೇಪಿಸಲಾಗುತ್ತದೆ. ಅನೇಕ ಕ್ಷಾರಕಗಳು ನಿರ್ದಿಷ್ಟವಾಗಿ ಅತಿಭಾರ ಲೋಹದ ವರ್ಗದಲ್ಲಿ ಬರುವವು, ಆರೋಗ್ಯಕ್ಕೆ ಹಾನಿಕರವಾಗಿರುತ್ತವೆ. ಅಲ್ಲದೇ ಅವುಗಳನ್ನು ಬಳಸುವಾಗ ಹೆಚ್ಚು ಜಾಗೃತೆ ವಹಿಸಬೇಕು.

ವ್ಯಾಟ್ ವರ್ಣಗಳು ಮ‌ೂಲತಃ ನೀರಿನಲ್ಲಿ ಕರಗುವುದಿಲ್ಲ ಮತ್ತು ಇವುಗಳಿಂದ ನಾರಿನ ಪದಾರ್ಥಗಳಿಗೆ ನೇರವಾಗಿ ಬಣ್ಣ ಕೊಡಲು ಸಾಧ್ಯವಾಗುವುದಿಲ್ಲ. ಕ್ಷಾರೀಯ ಲಿಕರಿನ ಪ್ರಮಾಣದ ಇಳಿಸುವಿಕೆಯು ನೀರಿನಲ್ಲಿ ಕರಗುವ ಕ್ಷಾರ ಲೋಹ ಲವಣ ವರ್ಣವನ್ನು ತಯಾರಿಸುತ್ತದೆ. ಈ ಲಿಕೊ ರೂಪದಲ್ಲಿ ಇದು ಬಟ್ಟೆಯ ನಾರಿಗೆ ಆಕರ್ಷಣೆಯನ್ನು ಹೊಂದಿರುತ್ತದೆ. ಆನಂತರದ ಆಕ್ಸಿಡೇಷನ್ ಮ‌ೂಲ ನೀರಿನಲ್ಲಿ-ಕರಗದ ವರ್ಣವನ್ನು ಪುನಃರಚಿಸುತ್ತದೆ. ಡೆನಿಮ್‌ನ ಬಣ್ಣವು ಮ‌ೂಲ ವ್ಯಾಟ್ ವರ್ಣ 'ಇಂಡಿಗೊ'ದ ಪ್ರಭಾವವಾಗಿದೆ.

ಪ್ರತಿಕ್ರಿಯಾಶೀಲ ವರ್ಣ ವು ನಾರಿನ ಮೇಲ್ಮೆಯೊಂದಿಗೆ ನೇರವಾಗಿ ಕ್ರಿಯೆ ನಡೆಸಲು ಸಮರ್ಥವಾಗಿರುವ ಆದೇಶ್ಯ(ಸಬ್‌ಸ್ಟಿಟ್ಯುಯೆಂಟ್)ಕ್ಕೆ ಅಂಟಿಕೊಂಡಿರುವ ವರ್ಣಧಾರಿ(ಕ್ರೋಮೋಫೋರ್)ಯೊಂದನ್ನು ಬಳಸುತ್ತದೆ. ಪ್ರತಿಕ್ರಿಯಾಶೀಲ ವರ್ಣವನ್ನು ನೈಸರ್ಗಿಕ ನಾರಿನೊಂದಿಗೆ ಬಂಧಿಸುವ ಕೋವೇಲನ್ಸಿ ಬಂಧವು ಅವುಗಳನ್ನು ಹೆಚ್ಚು ಶಾಶ್ವತ ವರ್ಣಗಳಾಗಿ ಮಾಡುತ್ತದೆ. ಪ್ರೋಕಿಯಾನ್ MX, ಸಿಬಕ್ರಾನ್ F ಮತ್ತು ಡ್ರೈಮರೇನ್ K ಇತ್ಯಾದಿ "ಶೀತ" ಪ್ರತಿಕ್ರಿಯಾಶೀಲ ವರ್ಣಗಳನ್ನು ಬಳಸುವುದು ಅತಿ ಸುಲಭ, ಏಕೆಂದರೆ ವರ್ಣವನ್ನು ಕೊಠಡಿ ತಾಪಮಾನದಲ್ಲಿ ಹಾಕಬಹುದು. ಹತ್ತಿ ಮತ್ತು ಇತರ ಸೆಲ್ಯುಲೋಸ್ ನ‌ೂಲುಗಳಿಗೆ ಮನೆಯಲ್ಲಿ ಅಥವಾ ಕಲಾ ಸ್ಟುಡಿಯೊದಲ್ಲಿ ಬಣ್ಣಕೊಡಲು ಪ್ರತಿಕ್ರಿಯಾಶೀಲ ವರ್ಣಗಳು ಅತ್ಯುತ್ತಮವಾದವು.

ಹರಡುವ ವರ್ಣ ಗಳನ್ನು ಮ‌ೂಲತಃ ಸೆಲ್ಯುಲೋಸ್‌ ಆಸಿಟೇಟ್‌ಗಳ ಬಣ್ಣ ಕೊಡುವುದಕ್ಕಾಗಿ ತಯಾರಿಸಲಾಗಿದೆ. ಇವು ನೀರಿನಲ್ಲಿ ಕರಗಬಲ್ಲ ವರ್ಣಗಳಾಗಿವೆ. ಈ ವರ್ಣಗಳನ್ನು ಅಂತಿಮವಾಗಿ ಚೆದುರಿಸುವ ಅಂಶಗಳ ಅಸ್ತಿತ್ವದಲ್ಲಿ ಪುಡಿಮಾಡಲಾಗುತ್ತದೆ ಮತ್ತು ಪೇಸ್ಟಿನ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ ಅಥವಾ ಒಣಗಿಸಿ ಪುಡಿ ಮಾಡಿ ಹುಡಿ ರೂಪದಲ್ಲಿ ಮಾರಲಾಗುತ್ತದೆ. ಅವುಗಳನ್ನು ಮುಖ್ಯವಾಗಿ ಪಾಲಿಯೆಸ್ಟರ್‌‌ಗೆ ಬಣ್ಣ ಕೊಡಲು ಬಳಸಲಾಗುತ್ತದೆ. ಅಲ್ಲದೆ ನೈಲಾನ್, ಸೆಲ್ಯುಲೋಸ್‌ ಟ್ರೈಅಸಿಟೇಟ್ ಮತ್ತು ಅಕ್ರಿಲಿಕ್ ನೂಲುಗಳಿಗೆ ವರ್ಣ ಕೊಡಲೂ ಉಪಯೋಗಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ 130 °Cನಷ್ಟು ಬಣ್ಣ ಕೊಡುವ ತಾಪಮಾನದ ಅವಶ್ಯಕತೆ ಇರುತ್ತದೆ ಮತ್ತು ಒತ್ತಡಕ್ಕೊಳಗಾದ ವರ್ಣದ್ರವ್ಯವನ್ನು ಬಳಸಲಾಗುತ್ತದೆ. ಅತಿ ಸಣ್ಣ ವಸ್ತುವಿನ ಗಾತ್ರವು ಅತಿದೊಡ್ಡ ಮೇಲ್ಮೆ ವಿಸ್ತೀರ್ಣವನ್ನು ನೀಡುತ್ತದೆ. ಅದು ನಾರು ದ್ರಾವಣವನ್ನು ಗ್ರಹಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಬಣ್ಣ ಕೊಡುವ ದರವು ಪುಡಿಮಾಡುವ ಸಂದರ್ಭದಲ್ಲಿ ಬಳಸುವ ಚೆದುರಿಕೆ ಅಂಶದ ಆಯ್ಕೆಯಿಂದ ಗಮನಾರ್ಹವಾಗಿ ಪ್ರಭಾವಕ್ಕೊಳಗಾಗುತ್ತದೆ.

ಆಸೋಯಿಕ್ ವರ್ಣ ಕೊಡುವುದು ನೀರಿನಲ್ಲಿ ಕರಗದ ಆಸೋ ವರ್ಣವನ್ನು ನೂಲಿನ ಅಸ್ತಿತ್ವದಲ್ಲಿ ಅಥವಾ ಅದರೊಳಗೆ ನೇರವಾಗಿ ತಯಾರಿಸಲಾಗುವ ಒಂದು ವಿಧಾನ. ನೂಲನ್ನು ಡೈಅಸೋಯಿಕ್ ಮತ್ತು ಸೇರಿಸುವ ಅಂಶಗಳಿಂದ ಸಂಸ್ಕರಿಸುವುದರಿಂದ ಇದನ್ನು ಮಾಡಲಾಗುತ್ತದೆ. ವರ್ಣದ್ರವ ಸ್ಥಿತಿಗಳ ಸೂಕ್ತ ಹೊಂದಿಕೆಯೊಂದಿಗೆ ಎರಡು ಅಂಶಗಳು ಕ್ರಿಯೆಗೊಳಗಾಗಿ ಅವಶ್ಯಕ ನೀರಿನಲ್ಲಿ ಕರಗದ ಆಸೋ ವರ್ಣವನ್ನು ತಯಾರಿಸುತ್ತವೆ. ಬಣ್ಣ ಕೊಡುವ ಈ ವಿಧಾನವು ಅನನ್ಯವಾದುದು. ಅದರಲ್ಲಿ ಅಂತಿಮ ಬಣ್ಣವು ಡೈಅಸೋಯಿಕ್ ಮತ್ತು ಸೇರಿಸುವ ಅಂಶಗಳ ಆಯ್ಕೆಯಿಂದ ನಿಯಂತ್ರಿಸಲ್ಪಡುತ್ತದೆ.

ಗಂಧಕ ವರ್ಣಗಳು ಹತ್ತಿಗೆ ಗಾಢ ಬಣ್ಣಗಳನ್ನು ಕೊಡಲು ಬಳಸುವ ಎರಡು ಭಾಗ "ಅಭಿವೃದ್ಧಿಗೊಂಡ" ವರ್ಣಗಳು. ಆರಂಭದಲ್ಲಿ ದ್ರವ್ಯವು ಹಳದಿ ಅಥವಾ ನಸು ಸೇಬು ಹಸಿರು ಬಣ್ಣವನ್ನು ಕೊಡುತ್ತದೆ. ನಂತರ ಇದನ್ನು, ಉದಾಹರಣೆಗಾಗಿ ಸಾಕ್ಸ್‌ಗಳಲ್ಲಿ ಹೆಚ್ಚಾಗಿ ಬಳಸುವ, ಗಾಢ ಕಪ್ಪು ಬಣ್ಣವನ್ನು ತಯಾರಿಸಲು ಗಂಧಕದೊಂದಿಗೆ ಸಂಸ್ಕರಿಸಲಾಗುತ್ತದೆ. ಸಲ್ಫರ್ ಬ್ಲ್ಯಾಕ್ 1 ಅತಿ ಹೆಚ್ಚು ಮಾರಾಟವಾಗುತ್ತಿರುವ ವರ್ಣವಾಗಿದೆ.

ಆಹಾರ ವರ್ಣಗಳು

ವರ್ಣಗಳ ಬಳಕೆಯ ವಿಧಾನದ ಬದಲಿಗೆ ಅವುಗಳ ಪಾತ್ರದ ಬಗ್ಗೆ ವಿವರಿಸುವ ಮತ್ತೊಂದು ವರ್ಗ ಆಹಾರ ವರ್ಣ. ಆಹಾರ ವರ್ಣಗಳು ಆಹಾರಕ್ಕೆ ಸೇರಿಸಬೇಕಾದ ಅಂಶಗಳಾಗಿರುವುದರಿಂದ, ಅವುಗಳನ್ನು ಕೆಲವು ಕೈಗಾರಿಕಾ ವರ್ಣಗಳಿಗಿಂತ ಹೆಚ್ಚು ಉತ್ತಮ ಗುಣಮಟ್ಟದಲ್ಲಿ ತಯಾರಿಸಲಾಗುತ್ತದೆ. ಆಹಾರ ವರ್ಣಗಳು ನೇರ, ಕ್ಷಾರಕ ಮತ್ತು ವ್ಯಾಟ್ ವರ್ಣಗಳಾಗಿರಬಹುದು ಮತ್ತು ಅವುಗಳ ಬಳಕೆಯು ಕಾನೂನಿನಿಂದ ಕಟ್ಟುನಿಟ್ಟಾಗಿ ನಿಯಂತ್ರಿಸಲ್ಪಡುತ್ತದೆ. ಆಂಥ್ರಕ್ವಿನಾನ್ ಮತ್ತು ಟ್ರೈಫೀನೈಲ್‌ಮೀಥೇನ್ ಸಂಯುಕ್ತಗಳನ್ನು ಹಸಿರು ಮತ್ತು ನೀಲಿ ಮೊದಲಾದ ಬಣ್ಣಗಳಿಗೆ ಬಳಸಿದರೂ, ಹೆಚ್ಚಿನವು ಅಸೋಯಿಕ್ ವರ್ಣಗಳಾಗಿವೆ. ಕೆಲವು ನೈಸರ್ಗಿಕವಾಗಿ-ಅಸ್ತಿತ್ವದಲ್ಲಿರುವ ವರ್ಣಗಳನ್ನೂ ಬಳಸಲಾಗುತ್ತದೆ.

ಇತರ ಪ್ರಮುಖ ವರ್ಣಗಳು

ಇತರ ಅನೇಕ ವರ್ಗದ ವರ್ಣಗಳನ್ನೂ ಕಂಡುಹಿಡಿಯಲಾಗಿದೆ, ಅವುಗಳೆಂದರೆ:

  • ಆಕ್ಸಿಡೇಶನ್ ಆಧಾರಗಳು - ಮುಖ್ಯವಾಗಿ ಕೂದಲು ಮತ್ತು ಮೃದುರೋಮಗಳಿಗೆ
  • ಲೇಸರ್ ವರ್ಣಗಳು
  • ಚರ್ಮ ವರ್ಣಗಳು - ಚರ್ಮಕ್ಕಾಗಿ
  • ಪ್ರತಿದೀಪಕ ಹೊಳಪು ಕೊಡುವವು - ಬಟ್ಟೆಯ ನೂಲಿನದಕ್ಕೆ ಮತ್ತು ಕಾಗದಕ್ಕೆ
  • ಕರಗಿಸುವ (ದ್ರಾವಕ) ವರ್ಣಗಳು - ಮರದ ವಸ್ತುಗಳಿಗೆ ಬಣ್ಣ ಕೊಡಲು ಮತ್ತು ವರ್ಣಯುಕ್ತ ಲ್ಯಾಕರ್, ಕರಗಿಸುವ ಶಾಯಿ, ಬಣ್ಣದ ಎಣ್ಣೆ, ಮೇಣಗಳನ್ನು ತಯಾರಿಸಲು.
  • ಕಾರ್ಬೆನೆ ವರ್ಣಗಳು - ಅನೇಕ ಮೇಲ್ಮೈಗಳಿಗೆ ಬಣ್ಣ ಕೊಡುವ ಇತ್ತೀಚಿಗೆ ಅಭಿವೃದ್ಧಿ ಹೊಂದಿದ ಒಂದು ವಿಧಾನ
  • ಪ್ರತಿಕೂಲ ವರ್ಣಗಳು - ಇವುಗಳನ್ನು ಕಾಂತೀಯ ರೆಸನನ್ಸ್(ಅನುರಣನ) ಚಿತ್ರಗಳಿಗೆ ಸೇರಿಸಲಾಗುತ್ತದೆ. ಇವು ಮ‌ೂಲಭೂತವಾಗಿ ಬಟ್ಟೆಯ ವರ್ಣಗಳೇ ಆದರೆ ಅವುಗಳನ್ನು ಅನುಕಾಂತೀಯ ಗುಣಲಕ್ಷಣಗಳನ್ನು ಹೊಂದಿರುವ ಅಂಶದೊಂದಿಗೆ ಸಂಯೋಜಿಸಲಾಗಿರುತ್ತದೆ.[೧] Archived 2011-06-12 ವೇಬ್ಯಾಕ್ ಮೆಷಿನ್ ನಲ್ಲಿ.

ರಾಸಾಯನಿಕ ವರ್ಗೀಕರಣ

ವರ್ಣಗಳ ವರ್ಣಧಾರಿಗಳ ಆಧಾರದಲ್ಲಿ, ಅವುಗಳನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ: [೨] Archived 2008-04-16 ವೇಬ್ಯಾಕ್ ಮೆಷಿನ್ ನಲ್ಲಿ.

ಇವನ್ನೂ ನೋಡಿ

ಆಕರಗಳು

  1. ಬಾಲ್ಟರ್ M. (2009). ಕ್ಲೋತ್ಸ್ ಮೇಕ್ ದ (ಹ್ಯೂ) ಮ್ಯಾನ್. ಸೈನ್ಸ್,325(5946):1329.doi:10.1126/science.325_1329a
  2. ಕ್ವಾವಡ್ಜೆ E, ಬಾರ್-ಯೋಸೆಫ್ O, ಬೆಲ್ಫರ್-ಕೋಹೆನ್ A, ಬೊಯರೆಟ್ಟೊ E,ಜ್ಯಾಕೆಲಿ N, ಮ್ಯಾಟ್ಸ್‌ಕೆವಿಚ್ Z, ಮೆಶ್ವೆಲಿಯಾನಿ T. (2009).30,000-ಯಿಯರ್-ಓಲ್ಡ್ ವೈಲ್ಡ್ ಫ್ಲ್ಯಾಕ್ಸ್ ಫೈಬರ್ಸ್. ಸೈನ್ಸ್, 325(5946):1359. doi:10.1126/science.1175404 ಸಪೋರ್ಟಿಂಗ್ ಆನ್‌ಲೈನ್ ಮೆಟೀರಿಯಲ್
  3. Simon Garfield (2000). Mauve: How One Man Invented a Color That Changed the World. Faber and Faber. ISBN 0-393-02005-3.

ಬಾಹ್ಯ ಕೊಂಡಿಗಳು

Read other articles:

Para la planta llamada «aceite», véase Madia sativa. Aceite de oliva Almazara en Almería, España. La palabra aceite (del árabe hispánico azzáyt, este del árabe clásico azzayt, y este del arameo zaytā[1]​), olio u óleo[2]​ es un término genérico para designar numerosos líquidos grasos de orígenes diversos que no se disuelven en el agua y que tienen menor densidad que esta. Es sinónimo de óleo (del latín oleum), pero este término actualmente se emplea solamente p...

Гаспар ВієссюНародився 18 лютого 1746(1746-02-18)[1][2]Женева, Женева, ШвейцаріяПомер 21 жовтня 1814(1814-10-21)[2] (68 років)Країна Республіка Женева Перша французька республіка Перша Французька імперіяДіяльність неврологРодичі André-Frédéric Puerarid[3] Гаспар Вієссю (фр. Gaspar...

Dodentempel van Thoetmoses III, Djeser-achet De Tempel van Thoetmosis III was een huis van miljoenen jaren dat aan Amon en Hathor gewijd was. De tempel lag tussen die van Mentoehotep II en de tempel van Hatsjepsut in Deir el-Bahari. Bouwgeschiedenis Op het einde van zijn regering, rond zijn 43e regeringsjaar gaf Thoetmosis III zijn vizier Rechmire opdracht om een tempel te bouwen. Toen hij tien jaar later stierf, was de tempel nog niet klaar en het was Amenhotep III die de tempel volledig afw...

Este artículo o sección necesita referencias que aparezcan en una publicación acreditada.Este aviso fue puesto el 24 de febrero de 2018. El protestantismo en Japón constituye una minoría religiosa de alrededor del 0.4% de la población total[1]​. Todas las principales denominaciones protestantes tradicionales están presentes en el país, incluidos los bautistas, pentecostales, luteranos, anglicanos, metodistas, presbiterianos, menonitas, Ejército de Salvación [Movimiento Misione...

日本の政治家木戸 幸一(きど こういち) 生年月日 1889年7月18日出生地 日本 東京府東京市赤坂区新坂町六二(現東京都港区)没年月日 (1977-04-06) 1977年4月6日(87歳没)死没地 日本 東京都千代田区 宮内庁病院出身校 京都帝国大学法科大学政治学科卒業(現京都大学法学部)前職 官僚所属政党 火曜会称号 勲一等瑞宝章従二位正三位勲二等正三位帝都復興記念章正五位配偶者 木

Опис файлу Опис Трасування фундаментів церкви пророка Іллі у Галичі_фото НЗ Давній Галич Джерело Національний заповідник Давній Галич Час створення поч. ХХІ ст. Автор зображення НЗ Давній Галич Ліцензія див. нижче Ліцензування Цей твір поширюється на умовах ліцензії Creat...

Boomerang FamilyNama lainHangul고령화 가족 Alih Aksara yang DisempurnakanGoryeonghwa GajokMcCune–ReischauerKoryŏnghwa Kachok Sutradara Song Hae-sung Produser Na Gyeong-chan Kim Dong-hyun Ditulis oleh Kim Hae-gon Kim Jae-hwan Song Hae-sung SkenarioKim Hae-gon Kim Jae-hwan Song Hae-sungBerdasarkanAging Familyoleh Cheon Myeong-kwanPemeranPark Hae-il Yoon Je-moon Gong Hyo-jin Yoon Yeo-jeong Jin Ji-heePenata musikLee Jae-jinSinematograferHong Kyung-pyoPenyuntingPark Gok-jiPerus...

Main article: Opinion polling for the 2015 Spanish general election In the run up to the 2015 Spanish general election, various organisations carried out opinion polling to gauge the opinions that voters hold towards political leaders. Results of such polls are displayed in this article. The date range for these opinion polls is from the previous general election, held on 20 November 2011, to the day the next election was held, on 20 December 2015. Preferred Prime Minister The table below lis...

Village in Limassol District, CyprusPentakomo ΠεντάκωμοvillagePentakomoLocation in CyprusCoordinates: 34°44′18″N 33°14′30″E / 34.73833°N 33.24167°E / 34.73833; 33.24167Country CyprusDistrictLimassol DistrictPopulation (2001)[1] • Total388Time zoneUTC+2 (EET) • Summer (DST)UTC+3 (EEST) Pentakomo (Greek: Πεντάκωμο; Turkish: Pendagomo or Beşevler) is a village in the Limassol District of Cyprus, loca...

Municipality in Rogaland County, Norway This article is about the municipality in Rogaland, Norway. For other uses, see Sandnes (disambiguation). City & Municipality in NorwaySandnesCity & MunicipalitySandnes kommuneView of the city from the south FlagCoat of armsSandnesShow map of RogalandSandnesShow map of NorwaySandnesShow map of EuropeCoordinates: 58°51′06″N 05°44′10″E / 58.85167°N 5.73611°E / 58.85167; 5.73611CountryNorwayMunicipalitySandnesCou...

п о р Діаграма голосних [ р• о] Передні Н. передні Середні Н. задні Задні Високі i • yɨ • ʉɯ • uɪ  ʏ  ʊe • øɘ • ɵɤ • oəɛ • œɜ • ɞʌ • ɔæɐa • ɶɑ • ɒ Н. високі Високо-сер. Середні Низько-сер. Н. низькі Низькі Якщо символи в парі, правий з нихє огубленим голосним. Д...

Furacão Eta Furacão Eta na intensidade máxima a leste da Nicarágua cedo em 3 de novembro História meteorológica Formação 31 de outubro de 2020 Extratropical 13 de novembro Dissipação 14 de novembro Ciclone tropical equivalente categoria 4 1-minuto sustentado (SSHWS) Ventos mais fortes 240 km/h (150 mph) Pressão mais baixa 923 hPa (mbar); 27.26 inHg Efeitos gerais Fatalidades 175 Desaparecidos >100 Danos $8.3 billhão (2020 USD) Áreas afetadas Colômbia, Jama...

1847 poem written by Raja Ali Haji Syair Abdul Mulukشَعِيْر عَبْدُالْمُلُوْك CoverAuthorRaja Ali HajiCountryDutch East Indies (Indonesia)LanguageMalayGenreSyairPublisherTijdschrift voor Neerl. IndiëPublication date1847 Sjair Abdoel Moeloek (شَعِيْر عَبْدُالْمُلُوْك; Perfected Spelling: Syair Abdul Muluk) is an 1847[a] syair (poem) credited variously to Raja Ali Haji or his sister Saleha. It tells of a woman who passes as a man to free her...

Naval forces of the Kingdom of Sardinia, from 1720 to 1861 Royal Sardinian NavyEnsign of the Royal Sardinian Navy from 1816 to 1848Founded1720Disbanded1861Country Kingdom of SardiniaTypeNavyRoleNaval warfareEngagements Battle of Tripoli First Italian War of Independence Second Italian War of Independence Military unit The Royal Sardinian Navy was the naval force of the Kingdom of Sardinia. The fleet was created in 1720 when the Duke of Savoy, Victor Amadeus II, became the King of Sardini...

Commercial center in Seixal, Portugal This article has multiple issues. Please help improve it or discuss these issues on the talk page. (Learn how and when to remove these template messages) This article needs additional citations for verification. Please help improve this article by adding citations to reliable sources. Unsourced material may be challenged and removed.Find sources: RioSul Shopping – news · newspapers · books · scholar · JSTOR (Septem...

Hungarian racing driver The native form of this personal name is Kesjár Csaba. This article uses Western name order when mentioning individuals. Csaba KesjárNationality HungarianBorn(1962-02-09)9 February 1962Budapest, HungaryDied24 June 1988(1988-06-24) (aged 26)Norisring, Nuremberg, GermanyGerman Formula Three ChampionshipYears active1987-1988TeamsSchübel Rennsport Int.Car number1Starts14Wins0Poles0Fastest laps1Best finish14th in 1987Previous series19861982-1985Austrian Formula ...

Danish independent record label This article has multiple issues. Please help improve it or discuss these issues on the talk page. (Learn how and when to remove these template messages) This article has an unclear citation style. The references used may be made clearer with a different or consistent style of citation and footnoting. (July 2018) (Learn how and when to remove this template message) This article's lead section may be too short to adequately summarize the key points. Please consi...

United States historic placeBath Covered BridgeU.S. National Register of Historic Places Bath Covered Bridge in 2010Show map of New HampshireShow map of the United StatesLocationOff US 302, NH 10, Bath, New HampshireCoordinates44°10′1″N 71°58′2″W / 44.16694°N 71.96722°W / 44.16694; -71.96722Area0.3 acres (0.12 ha)Built1832 (1832)Architectural styleBurr trussNRHP reference No.76000125[1]Added to NRHPSeptember 01, 1976 The Bat...

Гміна Собутка Gmina Sobótka —  Гміна  — Герб Країна  Польща Воєводство Нижньосілезьке Повіт Вроцлавський Площа  - Повна 135,35 км² Населення (31 грудня 2011) [1]  - Усього 12 769 Вебсайт: http://www.sobotka.pl/ Гміна Собутка (пол. Gmina Sobótka) — місько-сільська ...

Former monastery and municipal museum in Delft, Netherlands For the palace in Ghent, see Prinsenhof (Ghent). This article needs additional citations for verification. Please help improve this article by adding citations to reliable sources. Unsourced material may be challenged and removed.Find sources: Museum Het Prinsenhof – news · newspapers · books · scholar · JSTOR (November 2011) (Learn how and when to remove this template message) Entrance to the...

Kembali kehalaman sebelumnya