ದಿ ಹಿಸ್ಟರಿ ಚಾನೆಲ್

ಈ ಲೇಖನವನ್ನು The History Channel ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.

ಹಿಸ್ಟರಿ ಚಾನೆಲ್ ಲಾಂಛನ

ದಿ ಹಿಸ್ಟರಿ ಚಾನೆಲ್ - ಕೇಬಲ್ ಟಿವಿ ಜಾಲದ ವಿಶ್ವದ ಪ್ರಮುಖ ಕಿರುತೆರೆ ವಾಹಿನಿಗಳಲ್ಲೊಂದು. ಈ ವಾಹಿನಿಯಲ್ಲಿ ಪ್ರಮುಖವಾಗಿ ಐತಿಹಾಸಿಕ ಘಟನೆಗಳ ಬಗ್ಗೆ, ಪ್ರಸಿದ್ಧ ವ್ಯಕ್ತಿಗಳ ಇತಿಹಾಸದ ಬಗ್ಗೆ, ಐತಿಹಾಸಿಕ ಆಚರಣೆಗಳ ಬಗ್ಗೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ. ಈ ಕಾರ್ಯಕ್ರಮಗಳು ಸಾಮಾನ್ಯವಾಗಿ ಇತಿಹಾಸ ತಜ್ಞರ ವಿವರಣೆಗಳನ್ನು ಮತ್ತು ಅವರ ಸಂದರ್ಶನಗಳನ್ನು, ಐತಿಹಾಸಿಕ ಪುರಾವೆಗಳನ್ನು ಒಳಗೊಂಡಿರುತ್ತವೆ.

ಕಾರ್ಯಕ್ರಮ ನಿರ್ವಹಣೆ ಮತ್ತು ಮಾಲೀಕತ್ವ

ಇಲ್ಲಿನ ಕಾರ್ಯಕ್ರಮಗಳು ಅನೇಕ ಕಾಲಖಂಡಗಳು ಮತ್ತು ವಿಷಯಗಳನ್ನು ಕುರಿತು ಇರುತ್ತವೆ . ಅನೇಕ ಸಲ ಒಂದೇ ತರದ ಕಾರ್ಯಕ್ರಮಗಳನ್ನು ವಾರಗಟ್ಟಲೆ ಅಥವಾ ದಿನವಿಡೀ ಅಯೋಜಿಸಿರುತ್ತಾರೆ . ವಿಷಯಗಳು ಮಿಲಿಟರಿ ಇತಿಹಾಸ , (ವಿಶೇಷವಾಗಿ ಎರಡನೆಯ ಮಹಾಯುದ್ಧ), ಮಧ್ಯಯುಗದ ಇತಿಹಾಸ , ೧೯ , ೨೦ , ೨೧ ನೇ ಶತಮಾನಗಳು , ಆಧುನಿಕ ಇಂಜನಿಯರಿಂಗ್ ,ಮತ್ತು ಐತಿಹಾಸಿಕ ವ್ಯಕ್ತಿಗಳ ಜೀವನಚರಿತ್ರೆಗಳನ್ನು ಒಳಗೊಂಡಿರುತ್ತವೆ . ಅನೇಕ ಕಾರ್ಯಕ್ರಮಗಳು ಸಮಕಾಲೀನ ಸಂಸ್ಕೃತಿ ಮತ್ತು ತಂತ್ರಜ್ಞಾನವನ್ನು ಹಳೆಯ ಕಾಲದೊಂದಿಗೆ ಹೋಲಿಸಿನೋಡುತ್ತವೆ . ಇನ್ನು ಕೆಲವು ಕಾರ್ಯಕ್ರಮಗಳು ಒಳಸಂಚಿನ ಸಿದ್ಧಾಂತಗಳು , ಧಾರ್ಮಿಕ ವಿವರಣೆಗಳಂತಹ ನಿಗೂಢ ವಿಷಯಗಳನ್ನು ಕೇಂದ್ರವಾಗಿ ಹೊಂದಿರುತ್ತವೆ.

A&E ಟೆಲಿವಿಶನ್ ನೆಟ್‌ವರ್ಕ್ಸ್ ಸಂಸ್ಥೆಯು ಈ ಚಾನೆಲ್ ನ ಮಾಲೀಕತ್ವ ಹೊಂದಿದ್ದು , ಅಮೇರಿಕಾ ಸಂಯುಕ್ತ ಸಂಸ್ಥಾನಗಳು(ಯು. ಎಸ್. ಎ., ಯುನೈಟೆಡ್ ಕಿಂಗ್‌ಡಂ(ಇಂಗ್ಲಂಡ), ಆಸ್ಟ್ರೇಲಿಯಾ, ನ್ಯೂಝೀಲಂಡ್, ಸ್ಪೇನ್ ಮತ್ತು ಲ್ಯಾಟಿನ್ ಅಮೇರಿಕಾಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ಜಾಲವು ಸ್ಟಾರ್ ಟಿವಿ ಮತ್ತು [ಏಈಟಿಎನ್ ಇಂಟರ್‌ನ್ಯಾಶನಲ್]] ಸಂಸ್ಥೆಗಳ ನಡುವಿನ ಒಪ್ಪಂದದ ಅಡಿಯಲ್ಲಿ ಭಾರತದಲ್ಲೂ ಈಗ ಲಭ್ಯವಿದೆ . ಕುತೂಹಲದ ವಿಷಯವೆಂದರೆ the channel has consistently produced prime time ratings in the U.S. comparable to or higher than the A&E Network itself. The channel is not to be confused with a similar, independently-owned, Canadian service, History Television. Indeed, the phrase "Not available in Canada" was commonly heard during the earliest promotional ads for The History Channel, at least those aired on A&E (which is available in Canada), becoming a de facto slogan.

ಈಗ ಸೈನ್ಯ ಸಂಬಂಧಿ ಕಾರ್ಯುಕ್ರಮಗಳನ್ನು ತನ್ನ ಸೋದರ ಜಾಲವಾದ ಮಿಲಿಟರಿ ಹಿಸ್ಟರಿ ಚಾನೆಲ್ ಗೆ ಬದಲಿಸಿರುವದಾದರೂ , ಎರಡನೇ ಮಹಾಯುದ್ಧ ದ ಕುರಿತು ತನ್ನ ವ್ಯಾಪಕ ಕಾರ್ಯಕ್ರಮಗಳಿಂದಾಗಿ ಹಿಸ್ಟರಿ ಚಾನೆಲ್ಲು "ಹಿಟ್ಲರ್ ಚಾನೆಲ್", ಎಂಬ ಅವಹೇಳನಾತ್ಮಕ ಅಡ್ದಹೆಸರನ್ನು ಪಡೆಯಿತು. ಒಂದು ಅಮೇರಿಕಾದಲ್ಲಿ ನೆಲೆ ಹೊಂದಿದ ಜಾಲದಿಂದ ನಿರೀಕ್ಷಿಸಬಹುದಾದಂತೆ ಹಿಸ್ಟರಿ ಚಾನೆಲ್ ತನ್ನ ಕಾರ್ಯಕ್ರಮಗಳ ವ್ಯಾಪ್ತಿಯ ಬಹುಭಾಗವನ್ನು ಅಮೇರಿಕನ್ ಮತ್ತು ಪಾಶ್ಚಿಮಾತ್ಯ ಇತಿಹಾಸ ಗಳಿಗೆ ಮೀಸಲಾಗಿಡುತ್ತದೆ .ಹಿಸ್ಟರಿ ಚಾನೆಲ್ ಜಾಲವು ಹಿಂದಿನ ಅಥವಾ ಮಧ್ಯ ಯುಗಕ್ಕಿಂತ, ಈಗಿನ ವಿದ್ಯಮಾನಗಳಿಗೆ ಹೆಚ್ಚಿನ ಪ್ರಾಮುಖ್ಯವನ್ನೂ ಕೊಡುತ್ತಿದೆ. ಈ ಚಾನೆಲ್ ಲಾಭವಿಲ್ಲದ ಬಂಡವಾಳ ಸೇವ ಅವರ್ ಹಿಸ್ಟರಿ ಹೊಂದಿದ್ದು, ಇತಿಹಾಸ ಹಾಗೂ ಇತಿಹಾಸದ ಪುಟಗಳನ್ನು ಮತ್ತು ಇತಿಹಾಸದ ಉಪಕರಣಗಳನ್ನು ಉಳಿಸುವ ಮಹತ್ವದ ಆಕಾಂಷ್ಕೆಹೊಂದಿದ್ದು,ನಾಶನಲ್ ಟ್ರಶ್ಟ ಹಿಸ್ಟರಿ ಪ್ರಿಸರ್ವೆಶನ್ ಥರದ ಸ್ಪೂರ್ತಿ ಆದರೆ ನಾಶನಲ್ ಟ್ರಶ್ಟ ಹಿಸ್ಟರಿ ಪ್ರಿಸರ್ವೆಶನ್ ಅಲ್ಲ.

ಕಾರ್ಯಕ್ರಮಗಳ ಪಟ್ಟಿ

ನಿಯಮಿತ ಸರಣಿಗಳು

ವಿಶೇಷ ಮಿನಿ-ಸರಣಿಗಳು

This film, television or video-related list is incomplete; you can help by expanding it with reliably sourced additions.

Syndication

In Search of... History Channel Run (Ca.1998-2003) Original 1976-1982.

See also